ಆಕ್ಸಿಆಮ್ಲ ಎಂದರೆ ಆಮ್ಲಜನಕವನ್ನು ಹೊಂದಿರುವ ಆಮ್ಲ. ಸಲ್ಫ್ಯೂರಿಕ್ ಆಮ್ಲ ಗಂಧಕದ ಆಕ್ಸಿಆಮ್ಲದ ಒಂದು ಉದಾಹರಣೆ. == ಗಂಧಕದ ಪ್ರಮುಖ ಆಕ್ಸಿಆಮ್ಲಗಳು == ಸಲ್ಫ್ಯೂರಿಕ್ ಆಮ್ಲ ಪೈರೊ ಸಲ್ಫ್ಯೂರಿಕ್ ಆಮ್ಲ ಹೈಪೊಸಲ್ಫ್ಯೂರಸ್ ಆಮ್ಲ ಥಯೊಸಲ್ಫ್ಯೂರಿಕ್ ಆಮ್ಲ ಪರ್‌ಮಾನೊಸಲ್ಫ್ಯೂರಿಕ್ ಆಮ್ಲ ಪರ್‌ಡೈಸಲ್ಫ್ಯೂರಿಕ್ ಆಮ್ಲ ಡೈಥಯಾನಿಕ್ ಆಮ್ಲ ಪಾಲಿಥಯಾನಿಕ್ ಆಮ್ಲ == ಗಂಧಕದ ಇತರ ಆಕ್ಸಿಆಮ್ಲಗಳು == ಗಂಧಕದ ಇತರ ಆಕ್ಸಿಆಮ್ಲಗಳನ್ನು, ಅವುಗಳ ಸಂಭವನೀಯ ರಚನಾಸೂತ್ರ ಮತ್ತು ಪರಿಚಿತ ರೂಪಗಳನ್ನು ಮುಂದೆ ಪಟ್ಟಿಮಾಡಲಾಗಿದೆ.